Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಲಂ ಹಿನ್ನೆಲೆ ಸಂಗೀತ ಮುಕ್ತಾಯ
Posted date: 17 Tue, Jul 2012 ? 03:00:16 PM

ಸಾಗರ್ ಫಿಲಂ ಲಾಂಛನದಲ್ಲಿ ಪಿ. ಮೂರ್ತಿ ನಿರ್ಮಾಣದ ಸ್ಲಂ ಚಿತ್ರಕ್ಕೆ  ಪ್ರಸಾದ್‌ನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು.  ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಎಂ ಮಹೇಶ್ ಕುಮಾರ್, ಛಾಯಾಗ್ರಹಣ ಎಂ.ಎಸ್, ಸಂಗೀತ ಬಿ.ಆರ್. ಹೇಮಂತ ಕುಮಾರ್ ಸಂಕಲನ ಹರೀಶ್ ಕೋಟ್ಪಾಡಿ, ಸಾಹಿತ್ಯ ರೇವಣ್ಣ ನಾಯಕ್, ಸಾಹಸ ಅಲ್ಟಿಮೇಟ್ ಶಿವು, ನೃತ್ಯ ಜೀವನ್, ತಾರಾಗಣದಲ್ಲಿ ಮಯೂರ್, ಮೂರ್ತಿ, ದಿಶಾ ಪೂವಯ್ಯ, ನೇಹಾ ಪಾಟೀಲ್, ಅಚ್ಚುತರಾವ್, ಶೋಭರಾಜ್, ಹರಿ ಸಾಯ್, ಪೊಟ್ರೆ ನಾಗರಾಜ್, ಗುರುರಾಜ ಹೊಸಕೋಟೆ, ಶಿವಮಂಜು,  ಮಂಜು ನಾಗವಾರ, ದೊರೆ, ನಿತಿನ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಲಂ ಹಿನ್ನೆಲೆ ಸಂಗೀತ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.